ಜಾನುವಾರು ಜಾತ್ರೆ ಬಲು ಜೋರು... ಫುಲ್ ಖುಷ್ ಆದ ಧಾರ್ವಾಡ್ ಮಂದಿ! - ಜಾನುವಾರು ಜಾತ್ರೆ ಬಲು ಜೋರು
ಉತ್ತರಕರ್ನಾಟಕದೊಳಗೆ ಜನಗಳ ಜಾತ್ರೆ ಅಂದ್ರೆನೇ ರೈತರಿಗೆ ಉಮೇದು ಹೆಚ್ಚಾಗುತ್ತೆ. ತಾವು ತಮ್ಮನ್ನ ಪ್ರೀತಿಸೋದಕ್ಕಿಂತಲೂ ತಾವು ಸಾಕುವ ಜಾನುವಾರುಗಳು ಅಂದ್ರೆ ರೈತರಿಗೆ ವಿಪರೀತ ಅಕ್ಕರೆ. ಧಾರವಾಡದ ಗರಗದಲ್ಲಿ ನಡೆದ ಜಾನುವಾರು ಜಾತ್ರೆ ಅದಕ್ಕೊಂದು ನಿದರ್ಶನವಾಗಿತ್ತು.