ಸಣ್ಣ ವಯಸ್ಸಿನಲ್ಲೇ ಕರಾಟೆ ಸ್ಪರ್ಧೆಯಲ್ಲಿ ಸಹೋದರಿಯರ ಸವಾಲ್..! - dharawad karate sisters achivements
ಕರಾಟೆ ಎಂದಾಕ್ಷಣ ನೆನಪಿಗೆ ಬರೋದು ಚಾಣಾಕ್ಷತನದ ಆಟ. ಕರಾಟೆಪಟುಗಳಿಗೆ ಭಾಗವಹಿಸಿದ ಪ್ರತಿ ಸ್ಪರ್ಧೆಯಲ್ಲಿ ಪ್ರಶಸ್ತಿ ಪಡೆಯುವುದು ಕನಸಿನ ಮಾತು. ಅದರಲ್ಲೂ ಒಂದೇ ಕುಟುಂಬದ ಇಬ್ಬರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚುವುದು ಅತ್ಯಪರೂಪ. ಆದ್ರೆ ಧಾರವಾಡದಲ್ಲಿ ಸಹೋದರಿಯರಿಬ್ಬರು ಕರಾಟೆಯಲ್ಲಿ ಮಿಂಚು ಹರಿಸ್ತಿದಾರೆ. ಈ ಕುರಿತು ಒಂದು ವಿಶೇಷ ವರದಿ ಇಲ್ಲಿದೆ.