ನೀವೇನ್ ಹೆದರಿಬ್ಯಾಡ್ರೀ,, ಸಂತ್ರಸ್ತರ ಕೇಂದ್ರಕ್ಕೆ ತೆರಳಿ ಧೈರ್ಯ ತುಂಬಿದ ಡಿಸಿ! - holli lake
ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನ ಹೂಲಿಕೆರೆಯ ಇಂದ್ರಮ್ಮನ ಕೆರೆ ನೆರೆ ಹಾವಳಿಯಿಂದ ಬಾಧಿತರಾಗಿರುವ ಸಂತ್ರಸ್ತರ ಪರಿಹಾರ ಕೇಂದ್ರಕ್ಕೆ ಜಿಲ್ಲಾಧಿಕಾರಿ ದೀಪಾ ಚೋಳನ್ ಭೇಟಿ ನೀಡಿ, ಸಂತ್ರಸ್ತರ ಯೋಗಕ್ಷೇಮ ವಿಚಾರಿಸಿದರು. ಏನೇ ಸಮಸ್ಯೆಯಾದರೂ ಜಿಲ್ಲಾಡಳಿತ ನಿಮ್ಮ ಜತೆಗಿರುತ್ತೆ ಅಂತಾ ಧೈರ್ಯ ತುಂಬಿದರು.