ದಲಿತ ಪೂಜಾರಿಗೆ ಭಕ್ತರ ಬೆನ್ನೇ ರಸ್ತೆ: ಇದು ದಂಡಿ ದುಗ್ಗಮ್ಮನ ಪವಾಡ..! - ದಂಡಿ ದುಗ್ಗಮ್ಮನ ಪವಾಡ
ಇದು ಭಕ್ತಿಯ ಪರಾಕಾಷ್ಠೆಗೆ ನಿದರ್ಶನ. ಇಲ್ಲಿ ಪೂಜಾರಿಯ ಪಾದ ಸ್ಪರ್ಶಕ್ಕಾಗಿ ಸಾವಿರಾರು ಭಕ್ತರು ನೆಲದ ಮೇಲೆ ಹಾಸಿಗೆ ಆಗ್ತಾರೆ. ಯಾವುದೇ ಭೇದ, ಭಾವವಿಲ್ಲದೇ ನಡೆಯುವ ಈ ಉತ್ಸವದ ಮೇಲೆ ಜನರ ನಂಬಿಕೆ ದ್ವಿಗುಣವಾಗುತ್ತಿದೆ.