ಗವಿಸಿದ್ದೇಶ್ವರ ಜಾತ್ರೆಗೆ ರೊಟ್ಟಿ ತಟ್ತಾರೆ.. ಶ್ರಮ, ಸಂಭ್ರಮ, ಭಕ್ತಿಯ ಮಿಳಿತ ಇದು! - ಗವಿಸಿದ್ದೇಶ್ವರ ಜಾತ್ರೆ
ಕೊಪ್ಪಳದ ಗವಿಮಠದ ಜಾತ್ರೆ ವಿಶ್ವಪ್ರಸಿದ್ಧ. ನಾಡಿನಾದ್ಯಂತ ಭಕ್ತರು ಗವಿಸಿದ್ದೇಶ್ವರನ ಆಶೀರ್ವಾದಕ್ಕೆ ಪಾತ್ರರಾಗುವುದಕ್ಕೆ ಇಲ್ಲಿಗೆ ಸಮರೋಪಾದಿಯಲ್ಲಿ ಹರಿದು ಬರುತ್ತಾರೆ. ಕೆಲವೇ ದಿನಗಳಲ್ಲಿ ಜಾತ್ರೆ ಪ್ರಾರಂಭವಾಗಲಿದೆ. ಭಕ್ತರ ದಾಸೋಹಕ್ಕೆ ಕೆಲ ಗ್ರಾಮಗಳ ಮಹಿಳೆಯರು ಹಗಲು ರಾತ್ರಿ ಕೆಲಸ ಮಾಡ್ತಿದ್ದಾರೆ.