ದೀಪಾವಳಿಗಷ್ಟೇ ದೇವಿರಮ್ಮನ ದರುಶನ.. 3 ಸಾವಿರ ಅಡಿಯ ಬೆಟ್ಟ ಏರುವಾಗ ಕಾಲು ಜಾರಿದ್ರೇ ಕೈಲಾಸ! - ದೇವಿರಮ್ಮ ಬೆಟ್ಟ
3 ಸಾವಿರ ಅಡಿಗಳಷ್ಟು ಎತ್ತರ. ಅಷ್ಟೊಂದು ಕಡಿದಾದ ಎತ್ತರವಿರುವ ಬೆಟ್ಟ ಹತ್ತಬೇಕೆಂದ್ರೇ 8 ಕಿ.ಮೀ ಸಾಗಬೇಕು. ಬರಿಗಾಲಿನಲ್ಲಿ ಹತ್ತೋವಾಗ ಅಪ್ಪಿತಪ್ಪಿ ಕಾಲು ಜಾರಿದ್ರೇ ಕೈಲಾಸವೇ ಗತಿ. ಆದರೆ, ಹಾಗಾಗದಂತೆ ಅಲ್ಲಿ ಸುರಕ್ಷತಾ ಕ್ರಮಗಳಲ್ಲೂ ಕೈಗೊಳ್ಳಲಾಗ್ತಿದೆ. ದೀಪಾವಳಿ ದಿನ ಆ ಬೆಟ್ಟದಲ್ಲಿ ಬೆರಗಿನ ಬೆಳಕು. ಅದರ ವಿಶೇಷತೆ ಇಲ್ಲಿದೆ ನೋಡಿ..