ಚೀನಾ ವಸ್ತುಗಳ ನಿಷೇಧದಿಂದ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ : ಅರಸಪ್ಪ - china goods ban
ಲಾಕ್ಡೌನ್ ನಂತರ ಚೀನಾ ವಸ್ತುಗಳ ನಿಷೇಧದಿಂದ ಸಣ್ಣ ಕೈಗಾರಿಗಳು ಸ್ವಲ್ಪಮಟ್ಟಿಗೆ ಚೇರಿಕೆ ಕಾಣಿಸಿಕೊಳ್ಳುತ್ತಿವೆ. ಇನ್ನೂ ಹೊಸ ಕೈಗಾರಿಕೆ ನೀತಿಗಳು ಅನುಷ್ಠಾನಗೊಂಡರೆ ಅವುಗಳಿಂದಲೂ ಸಣ್ಣ ಕೈಗಾರಿಕೆ ಅಭಿವೃದ್ಧಿಯಾಗುತ್ತದೆ ಎಂದು ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ ಅಧ್ಯಕ್ಷ ಕೆ ಬಿ ಅರಸಪ್ಪ ಈಟಿವಿ ಭಾರತ್‌ಗೆ ನೀಡಿದ ಸಂದರ್ಶನಲ್ಲಿ ಹೇಳಿದರು.