ಕರ್ನಾಟಕ

karnataka

ETV Bharat / videos

ಜಿಲ್ಲಾ ಪರಿಹಾರ ನಿಧಿಗೆ ಶಾಸಕ ದೇವಾನಂದ ಚವ್ಹಾಣ್ 2 ಲಕ್ಷ ರೂ ದೇಣಿಗೆ - ವಿವಿಧ ರಾಜ್ಯಗಳಿಗೆ ದುಡಿಯಲು ಗೂಳೆ ಹೋಗಿರುವ ಲಂಬಾಣಿ ತಾಂಡಾ ಜನರು

By

Published : Mar 29, 2020, 10:16 AM IST

ಮಹಾರಾಷ್ಟ್ರ, ಗೋವಾ ಸೇರಿದಂತೆ ವಿವಿಧ ರಾಜ್ಯಗಳಿಗೆ ಕೂಲಿಗಾಗಿ ಗುಳೆ ಹೋಗಿರುವ ಲಂಬಾಣಿ ತಾಂಡಾದ ಜನರನ್ನು ಮರಳಿ ತಾಂಡಾಗಳಿಗೆ ಕರೆತರಬೇಕೆಂದು ನಾಗಠಾಣ ಮತ ಕ್ಷೇತ್ರದ ಶಾಸಕ ದೇವಾನಂದ ಚವ್ಹಾಣ್​ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ಈ ಕುರಿತು ಜಿಲ್ಲಾಧಿಕಾರಿ ಭೇಟಿ ಮಾಡಿದ ಅವರು, ಕೆಲ ಹೊತ್ತು ತಾಂಡಾ ಜನರ ತೊಂದರೆಗಳ ಕುರಿತು ಚರ್ಚೆ ನಡೆಸಿದರು. ನಂತರ ಜಿಲ್ಲಾಡಳಿತ ಪರಿಹಾರ ನಿಧಿಗೆ ವೈಯಕ್ತಿಕವಾಗಿ 2 ಲಕ್ಷ ರೂ.ಗಳ ಚೆಕ್ ನೀಡಿದರು.

ABOUT THE AUTHOR

...view details