ಪಾಕ್ ಪರ ಘೋಷಣೆ: ದೇಶದ್ರೋಹಿ ಆರೋಪಿಗಳ ಬಂಧನ, ಬಿಡುಗಡೆಯ ಹೈಡ್ರಾಮಾ! - ದೇಶ ದ್ರೋಹ ಪ್ರಕರಣ
ಹುಬ್ಬಳ್ಳಿಯ ಕೆಎಲ್ಇ ಕಾಲೇಜಿನಲ್ಲಿ ಪಾಕ್ ಪರ ಘೋಷಣೆ ಕೂಗಿದ್ದ ಕಾಶ್ಮೀರಿ ವಿದ್ಯಾರ್ಥಿಗಳ ಮರು ಬಂಧನ ಕೇಸ್ ಇವತ್ತು ರಣಾಂಗಣಕ್ಕೆ ಸಾಕ್ಷಿಯಾಯ್ತು. ಕೋರ್ಟ್‌ನಿಂದ ಆರೋಪಿಗಳನ್ನು ಹೊರ ಕರೆತರುತ್ತಿದ್ದಂತೆ ರೊಚ್ಚಿಗೆದ್ದ ವಿವಿಧ ಸಂಘಟನೆಗಳ ಕಾರ್ಯಕರ್ತರು ಹಾಗೂ ಕೆಲ ವಕೀಲರು ಹಲ್ಲೆಗೆ ಮುಂದಾದ ಘಟನೆಗೂ ಸಾಕ್ಷಿಯಾಗಿದೆ...