ವಿಜಯಪುರದಲ್ಲಿ ಬಿರುಗಾಳಿ ಸಹಿತ ಮಳೆಗೆ ಬಾಳೆ ನಾಶ:ಸಂಕಷ್ಟದಲ್ಲಿ ಅನ್ನದಾತ - ವಿಜಯಪುರದಲ್ಲಿ ಕೊರೊನಾ ಎಫೆಕ್ಟ್
ವಿಜಯಪುರ: ಕಳೆದ ರಾತ್ರಿ ಸುರಿದ ಭಾರಿ ಬಿರುಗಾಳಿ ಸಹಿತ ಆಲಿಕಲ್ಲು ಮಳೆಗೆ ಬಸವನ ಬಾಗೇವಾಡಿ ತಾಲೂಕಿನ ನಂದಿಹಾಳ ಪಿ ಯು ಗ್ರಾಮದಲ್ಲಿ ಬಾಳೆ ತೋಟ ನಾಶವಾಗಿದೆ. ಗ್ರಾಮದ ರೈತ ಶ್ರೀಶೈಲ ಹಂಡಿ ಸೇರಿದ ಬಾಳೆ ಬೆಳೆ ನಾಶವಾಗಿದ್ದು, ಸರ್ಕಾರದಿಂದ ಪರಿಹಾರ ಒದಗಿಸುವಂತೆ ಮನವಿ ಮಾಡಿದ್ದಾರೆ.