ವಿಜಯಪುರದಲ್ಲಿ ಹೆಚ್ಚುತ್ತಲೇ ಇವೆ ಡೆಂಗ್ಯೂ ಪ್ರಕರಣಗಳು: ಅಧಿಕಾರಿಗಳು ಹೇಳೋದೇನು? - ರೋಗಿಗಳ ರಕ್ತ ತಪಾಸಣೆ
ಆ ಜಿಲ್ಲೆಯ ಜನ್ರಲ್ಲಿ ಸಣ್ಣ ಜ್ವರ ಕಾಣಿಕೊಂಡಿತ್ತು. ವೈದ್ಯರು ಜ್ವರ ಕಾಣಿಸಿಕೊಂಡ ರೋಗಿಗಳನ್ನ ವೈದ್ಯಕೀಯ ಪರೀಕ್ಷೆಗೊಳಪಡಿಸಿದ ಹೆಚ್ಚಿನವರಲ್ಲಿ ಡೆಂಗ್ಯೂ ಸೋಂಕು ಕಾಣಿಸಿಕೊಂಡಿರೋದು ಬೆಳಕಿಗೆ ಬಂದಿದೆ.