ಪ್ರಥಮ ಹರ ಜಾತ್ರಾ ಮಹೋತ್ಸವ... ನಿರಾಣಿಗೆ ಸಚಿವ ಸ್ಥಾನಕ್ಕೆ ಒತ್ತಾಯ ಸ್ವಾಮೀಜಿ- ಸಿಎಂ ಮಧ್ಯೆ ಮಾತಿನ ಚಕಮಕಿ - ಪ್ರಥಮ ಹರ ಜಾತ್ರಾ ಮಹೋತ್ಸವ
ದಾವಣಗೆರೆ ಜಿಲ್ಲೆ ಹರಿಹರದಲ್ಲಿ ನಡೆದ ಪ್ರಥಮ ಹರ ಜಾತ್ರಾ ಮಹೋತ್ಸವದ ಮೊದಲ ದಿನವೇ ಆಕ್ರೋಶ ಭುಗಿಲೆದ್ದಿದೆ. ಪಂಚಮಸಾಲಿ ಸಮಾಜಕ್ಕೆ ಸಚಿವ ಸಂಪುಟ ವಿಸ್ತರಣೆಯಲ್ಲಿ ಹೆಚ್ಚಿನ ಪ್ರಾಧಾನ್ಯತೆ ನೀಡಬೇಕೆಂದು ಸಮಾಜದ ವಚನಾನಂದ ಸ್ವಾಮೀಜಿ ಆಗ್ರಹಿಸಿದರು. ಈ ವೇಳೆ ಸಿಎಂ ಏನಂದ್ರು.. ಅಲ್ಲಿ ಏನೇನು ನಡೆಯಿತು ಎಂಬುದರ ಡಿಟೇಲ್ಡ್ ಸ್ಟೋರಿ ಇಲ್ಲಿದೆ..