ಕರ್ನಾಟಕ

karnataka

ETV Bharat / videos

ಹುಟ್ಟುತ್ತಲೇ ತಬ್ಬಲಿಯಾದ ಕಂದಮ್ಮ.. ವಿಧಿಯೇ ಇದು ಸರಿಯೇ?

By

Published : Sep 4, 2019, 8:43 PM IST

ಇದನ್ನ ಏನ್‌ ಅಂತಾ ಹೇಳೋದು. ವೈದ್ಯರ ನಿರ್ಲಕ್ಷ್ಯ ಅನ್ನೋದಾ,, ಆ ಬಾಣಂತಿ ಮತ್ತು ಮಗು ನತದೃಷ್ಟರು ಅಂತಾ ಕರೆಯೋದಾ ಒಂದೂ ಗೊತ್ತಾಗ್ತಿಲ್ಲ. 9 ತಿಂಗಳು ತನ್ನ ಹೊಟ್ಟೆಯಲ್ಲಿ ಜೋಪಾನ ಮಾಡಿ ಮಗುವಿಗೆ ತಾಯಿ ಜನ್ಮ ಕೊಟ್ಟಿದ್ದಾಳೇನೋ ನಿಜ. ಆದರೆ, ಅದೇ ಅಂದವಾಗಿರುವ ಗಂಡು ಮಗು ನೋಡೋದಕ್ಕೂ ಆಕೆಗೆ ಸಾಧ್ಯವಾಗಿಲ್ಲ. ವ್ಯವಸ್ಥೆಯ ನಿರ್ಲಕ್ಷ್ಯಕ್ಕೆ ತಾಯಿ ತನ್ನ ಮಗುವಿಗೆ ಜೀವ ಕೊಟ್ಟು ತನ್ನ ಜೀವ ಬಿಟ್ಟಿದ್ದಾಳೆ.

ABOUT THE AUTHOR

...view details