16 ಕೋಟಿ ಕಾಮಗಾರಿಗೆ ಈಗ 28 ಕೋಟಿ ಖರ್ಚು... ಈ ಅವಾಂತರಕ್ಕೆ ಕಾರಣ ಯಾರು? - ಯಾದಗಿರಿಯಲ್ಲಿ ಅಧಿಕಾರಿಗಳ ವಿಳಂಬ ಧೋರಣೆ
ದೇವರು ವರ ಕೊಟ್ಟರೂ ಪೂಜಾರಿ ಕೊಡಲಿಲ್ಲ ಎಂಬಾತಾಗಿದೆ ಇಲ್ಲಿನ ಜನರ ಪರಿಸ್ಥಿತಿ. ಕುಡಿವ ನೀರಿನ ಸಮಸ್ಯೆ ಬಗೆಹರಿಸಲು ಅನೇಕ ಯೋಜನೆ ಜಾರಿಯಾಗಿ, ಅನುದಾನ ಬಿಡುಗಡೆಯಾದರೂ ಅಧಿಕಾರಿಗಳ ದಿವ್ಯ ನಿರ್ಲಕ್ಷ್ಯದಿಂದ ಯೋಜನೆ ಕುಂಟುತ್ತಲೆ ಸಾಗಿದೆ. ಇಲ್ಲಿದೆ ನೋಡಿ ಆ ಜನರ ದಾಹದ ಕಥೆ.