ಕರ್ನಾಟಕ

karnataka

ETV Bharat / videos

Viral Video: ವ್ಹಾವ್! ಜಿಂಕೆಯ ಅದ್ಭುತ ಜಿಗಿತ ನೋಡಿ - ಜಿಂಕೆ ಜಿಗಿತದ ವಿಡಿಯೋ

By

Published : Jan 16, 2022, 10:25 AM IST

ಮೈಸೂರು: ಜಿಂಕೆಯೊಂದು ಅದ್ಭುತವಾಗಿ ಜಂಪ್ ಮಾಡಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿದೆ. ಮನುಷ್ಯರನ್ನು ಕಂಡ ಕೂಡಲೇ ಭಯಗೊಂಡ ಜಿಂಕೆ, ಅಪಾಯ ಎದುರಾಗಬಹುದು ಎಂಬ ಆತಂಕದಲ್ಲಿ ಎತ್ತರಕ್ಕೆ ಹಾರಿ ಓಡಿದೆ. ಈ ವಿಡಿಯೋ ಎಲ್ಲಿಯದ್ದು? ಎಂಬುದು ನಿಖರವಾಗಿ ತಿಳಿದು ಬಂದಿಲ್ಲ.

ABOUT THE AUTHOR

...view details