ಮಂಗಳೂರಿನ ಕರಾವಳಿ ಕಾಲೇಜಿನಲ್ಲಿ ದೀಪಾವಳಿ ಸಂಭ್ರಮ - deepavali festival celebrate in manglore karawali college
ದೀಪಾವಳಿ ಎಂದರೆ ಕುಟುಂಬಸ್ಥರೆಲ್ಲಾ ಕೂಡಿ ದೀಪಗಳನ್ನು ಹಚ್ಚಿ ಸಂಭ್ರಮಿಸುವ ಹಬ್ಬ. ಆದರೆ ವಿದ್ಯಾಭ್ಯಾಸಕ್ಕೆಂದು ಹೊರ ಜಿಲ್ಲೆಗೆ ಹೋದ ವಿದ್ಯಾರ್ಥಿಗಳಿಗೆ ಮನೆಯವರೊಂದಿಗೆ ದೀಪಾವಳಿ ಸಂಭ್ರಮ ಆಚರಿಸುವ ಅವಕಾಶ ಕೆಲವೊಮ್ಮೆ ಸಿಗಲ್ಲ. ಹೀಗಾಗಿ ಇಲ್ಲೊಂದು ಕಾಲೇಜು ಈ ಕೊರತೆ ನೀಗಿಸುವ ಪ್ರಯತ್ನ ಮಾಡಿದೆ.