ಕೊಪ್ಪಳದಲ್ಲಿ ರಾಜಸ್ಥಾನ ಮೂಲದ ಹಣತೆಗಳ ಭರಾಟೆ - ಕೊಪ್ಫಳದಲ್ಲಿ ದೀಪಾವಳಿ ಆಚರಣೆ
ಕೊಪ್ಪಳ ನಗರದಾದ್ಯಂತ ಬೆಳಕಿನ ಹಬ್ಬ ದೀಪಾವಳಿ ಸಂಭ್ರಮ ಮನೆ ಮಾಡಿದ್ದು, ಇದನ್ನು ಇಮ್ಮಡಿಗೊಳಿಸುವಂತೆ ರಾಜಸ್ಥಾನ ಮೂಲದ ಹಣತೆಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿವೆ. ಆಕರ್ಷಣೀಯ ಹಣತೆಗಳ ವ್ಯಾಪಾರ ಜೋರಾಗಿದೆ. ಇನ್ನೊಂದೆಡೆ ಸ್ಥಳೀಯ ಕುಂಬಾರರ ಹಣತೆಗಳಿಗೆ ಬೇಡಿಕೆ ಕುಸಿತಿದೆ.
Last Updated : Oct 27, 2019, 10:13 AM IST