ದೀಪಾವಳಿಯೊಳಗೆ ಗಣೇಶನ ಪ್ರಭಾವಳಿ.. ಹಬ್ಬ ಒಂದಲ್ಲ ಎರಡೆರಡು! - ಗೂಳೂರಿನಲ್ಲಿ ದೀಪಾವಳಿ ಗಣೇಶ ಚೌತಿ ಒಂದೇ ದಿನ
ನಂಬಿಕೆಗಳು, ಆಚರಣೆಗಳು ಜತೆಗೆ ಹಬ್ಬಗಳೂ ಒಂದೊಂದು ಕಡೆಗೆ ತುಂಬಾ ಡಿಫರೆಂಟ್ ಆಗಿರ್ತವೆ. ದೀಪಾವಳಿ ದಿನ ದೀಪಾವಳಿ ಹಬ್ಬ, ಯುಗಾದಿಗೆ ಯುಗಾದಿ ಹಬ್ಬದ ಆಚರಣೆ ಸಾಮಾನ್ಯ. ಆದರೆ, ಈ ಊರಿನಲ್ಲಿ ದೀಪಾವಳಿಗೆ ಗಣೇಶ ಚತುರ್ಥಿ. ಅದರ ವಿಶೇಷ ಇಲ್ಲಿದೆ ನೋಡಿ..