ಕೊರೊನಾ ಹವಾದಡಿ ಇತರೆ ಸಾಂಕ್ರಾಮಿಕ ರೋಗಗಳು ಗಪ್‌ಚುಪ್ - ಕೊರೊನಾ ಹವಾದಡಿ ಇತರೆ ಸಾಂಕ್ರಾಮಿಕ ರೋಗಗಳು ಗಪ್‌ಚುಪ್
ಕೊರೊನಾ... ನೊವೆಲ್ ಕೊರೊನಾ ಇಡೀ ವಿಶ್ವವನ್ನು ಪತರಗುಟ್ಟುವಂತೆ ಮಾಡಿ ರಣಕೇಕೆ ಹಾಕ್ತಿರೋ ವೈರಸ್. ಕಳೆದ ಮೂರ್ನಾಲ್ಕು ತಿಂಗಳಿಂದ ವಿಶ್ವದ ಆರ್ಥಿಕತೆಗೂ ಭಾರಿ ಹೊಡೆತ ಕೊಟ್ಟಿದೆ ಈ ಮಹಾಮಾರಿ ವೈರಾಣು. ಅಲ್ಲದೆ, ಇತರೆ ಸಾಂಕ್ರಾಮಿಕ ರೋಗಗಳು ತನ್ನ ಮುಂದೆ ತಲೆ ಎತ್ತದಂತೆಯೂ ಮಾಡಿದೆ. ಅದ್ಹೇಗೆ ಅನ್ನೋದನ್ನ ನಾವ್ ತೋರಿಸ್ತೀವಿ ನೋಡಿ...