ಅವ್ಯವಸ್ಥೆಗಳ ಆಗರವಾದ ಐತಿಹಾಸಿಕ ಗೋಲ ಗುಮ್ಮಟ... ಪ್ರವಾಸಿಗರ ಪರದಾಟ! - state tourism department
ವರ್ಷವಿಡೀ ಪ್ರವಾಸಿಗರಿಂದ ತುಂಬಿರುವ ಗೋಲ್ ಗುಮ್ಮಟಕ್ಕೆ ಬಿಸಿಲನ್ನೂ ಲೆಕ್ಕಿಸದೆ ಪ್ರವಾಸಿಗರು ಆಗಮಿಸುತ್ತಾರೆ. ಆದರೆ, ನಗರಕ್ಕೆ ಬರಲು ಸರಿಯಾದ ವಿಮಾನ ನಿಲ್ದಾಣ ಇಲ್ಲದಿರುವುದು, ಹದೆಗೆಟ್ಟ ರಸ್ತೆಗಳು, ಹೋಟೆಲ್ಗಳ ಕೊರತೆ ಪ್ರವಾಸಿಗರನ್ನು ಪರದಾಡುವಂತೆ ಮಾಡಿದ್ದು, ಪ್ರವಾಸಿಗರ ಸಂಖ್ಯೆಯಲ್ಲಿ ಇಳಿಮುಖವಾಗಿದೆ..