ಗಂಗಾವತಿಯಲ್ಲಿ ಹೆಚ್ಐವಿ ಪೀಡಿತರ ಪ್ರಮಾಣ ಗಣನೀಯ ಇಳಿಕೆ - human immunodeficiency virus, acquired immunodeficiency syndrome
ಹೆಚ್ಐವಿ ಪೀಡಿತರು ಎಂದರೆ ಸಾಕು ಸಾಮಾಜ ಅವರೆಡೆಗೆ ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಏಡ್ಸ್ ಸೋಂಕಿತರು ಅನುಭವಿಸುವ ಸಾಮಾಜಿಕ ನೋವುಗಳಿಗೆ ಕೊಂಚ ಬ್ರೇಕ್ ಬಿದ್ದಿದ್ದು, ಈಗೀಗ ಮುಖ್ಯ ವಾಹಿನಿಯಲ್ಲಿ ಮುಕ್ತವಾಗಿ ಬೆರೆಯುತ್ತಿದ್ದಾರೆ. ಮತ್ತೊಂದು ಸಂತಸದ ಸಂಗತಿ ಎಂದರೆ ಕಳೆದ ಎರಡು ವರ್ಷಗಳಿಗೆ ಹೋಲಿಸಿದರೆ ಈ ವರ್ಷ ಹೆಚ್ಐವಿ ಸೋಂಕಿತರ ಪ್ರಮಾಣ ಇಳಿಮುಖದ ಹಾದಿ ಹಿಡಿದಿದೆ. ಏನು ಆ ಸ್ಟೋರಿ ಅಂತೀರಾ? ಹಾಗಾದರೆ ಇದನ್ನು ನೋಡಿ..