ರಾಯಚೂರಿನಲ್ಲಿ ಅಪಘಾತ ಪ್ರಕರಣದಲ್ಲಿ ಗಣನೀಯ ಇಳಿಕೆ: ಕಾರಣ? - ರಾಯಚೂರಿನಲ್ಲಿ ಅಪಘಾತ ಪ್ರಕರಣದಲ್ಲಿ ಗಣನೀಯ ಇಳಿಕೆ
ನಗರಗಳು ಬೆಳೆದಂತೆಲ್ಲ ಜನಸಂಖ್ಯೆ, ವಾಹನಗಳ ಸಂಚಾರವೂ ಹೆಚ್ಚಾಗ್ತಿದೆ. ಜತೆಗೆ ಅಪಘಾತಗಳೂ ಜಾಸ್ತಿಯಾಗ್ತಿವೆ. ಆದ್ರೆ, ಈ ಬಾರಿ ರಾಯಚೂರಿನಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಕೈಗೊಂಡ ಕ್ರಮಗಳಿಂದ, ಕಳೆದ ಮೂರು ವರ್ಷಗಳಲ್ಲಿ ಈ ಬಾರಿ ಅಪಘಾತ ಪ್ರಕರಣ ಕಡಿಮೆಯಾಗಿವೆ. ಈ ಬಗ್ಗೆ ಈ ವಿಡಿಯೋ ನೋಡಿ
TAGGED:
Road Life Policy at raichuru