ಕರ್ನಾಟಕ

karnataka

ETV Bharat / videos

ಕಸದೊಳಗೂ ಕಲಾಕೃತಿ ರೂಪಿಸ್ತಾರೆ, ಕೈತುಂಬ ಕಾಸು ಗಳಿಸ್ತಾರೆ..! - Home Decor Home Improvement

By

Published : Sep 1, 2019, 11:52 PM IST

ಡಬಲ್​​ ಡಿಗ್ರಿ ಗ್ರ್ಯಾಜುಯೇಟ್ ಆಗಿದ್ದ​ ಅವರು ಬ್ಯಾಂಕೊಂದರ ಉದ್ಯೋಗಿ. ಕೈತುಂಬಾ ಸಂಬಳ. ಆದರೆ, ಅವರಿಗೆ ಬ್ಯಾಂಕಿನಲ್ಲಿ ಸೇವೆ ಸಲ್ಲಿಸಲು ಇಷ್ಟವಿರಲಿಲ್ಲ. ಗೃಹ ಅಲಂಕಾರಿಕ ವಸ್ತುಗಳ ತಯಾರಿಕೆ ಕಲೆಯಲ್ಲಿ ಕರಗತವಾಗಿದ್ದ ಅವರು ಅದಕ್ಕಾಗಿ ಬ್ಯಾಂಕ್​ ಹುದ್ದೆಯನ್ನೇ ತೊರೆದರು. ನೋಡುಗರೂ ಒಮ್ಮೆ ತಿರುಗಿ ನೋಡುವಂತೆ ಮಾಡುವ ಅಲಂಕಾರಿಕ ವಸ್ತುಗಳನ್ನು ಮನೆಯಲ್ಲೇ ತಯಾರಿಸಿ ಅಗ್ಗದ ದರದಲ್ಲಿ ಮಾರಾಟ ಮಾಡಿ ಬಾಗಲಕೋಟೆಯಲ್ಲಿ ಮಹಿಳೆಯೊಬ್ಬರು ಗಮನ ಸೆಳೆದಿದ್ದಾರೆ.

ABOUT THE AUTHOR

...view details