ರೆಡ್ ಜೋನ್ ಭದ್ರತೆ ಹೇಗಿದೆ ?..ಇಲ್ಲಿದೆ ಅದರ ಪ್ರತ್ಯಕ್ಷ ವರದಿ - Chikmagalur News
ಮೈಸೂರು: ಕೊರೊನಾ ಸೋಂಕಿತರ ಹಾಟ್ಸ್ಪಾಟ್ ಆಗಿರುವ ಮೈಸೂರು ಜಿಲ್ಲೆಯನ್ನ ರೆಡ್ ಜೋನ್ ಎಂದು ಘೋಷಣೆ ಮಾಡಲಾಗಿದ್ದು ,ಇಂದಿನಿಂದ ಮತ್ತಷ್ಟು ಬಿಗಿಯಾದ ನಿರ್ಬಂಧ ಹೇರಲಾಗಿದೆ. ಈ ಕುರಿತು ಒಂದು ಈಟಿವಿ ಭಾರತದ ಪ್ರತಿನಿಧಿ ನೀಡಿರುವ ಪ್ರತ್ಯಕ್ಷ ವರದಿ ಇಲ್ಲಿದೆ.