ಭದ್ರಾ ನೀರು ವಿವಿ ಸಾಗರಕ್ಕೆ ಹರಿಸುವ ವಿಚಾರವಾಗಿ ಹಾಲಿ,ಮಾಜಿ ಸಂಸದರ ನಡುವೆ ವಾಗ್ವಾದ - ಚಿತ್ರದುರ್ಗ ಸುದ್ದಿ
ಕುಡಿಯುವ ನೀರಿಗೆ ಹಾಹಾಕಾರ ಉಂಟಾಗಿ ಹೈರಾಣಾಗಿದ್ದ ಚಿತ್ರದುರ್ಗ ಜನರ ಸಮಸ್ಯೆ ದೂರವಾಗುವ ಸಮಯ ಹತ್ತಿರವಾಗಿದೆ. ಭದ್ರಾ ಮೇಲ್ದಂಡೆ ಯೋಜನೆಯನ್ನು ಸಕಾರಗೊಳಿಸುವಲ್ಲಿ ನಮ್ಮ ಪಾತ್ರ ಬಹು ಮುಖ್ಯ ಎಂದು ಎರಡು ರಾಷ್ಟ್ರೀಯ ಪಕ್ಷದ ಮಾಜಿ ಹಾಗೂ ಹಾಲಿ ಸಂಸದರ ನಡುವೆ ಕೆಸೆರೆರಚಾಟ ಆರಂಭವಾಗಿದೆ.