
'ಮೇಷ'ನಿಗೆ ಅದ್ಯಾವ ಮಾರಿ? ಇಲ್ಲಿ ಕುರಿಗಳು ಬದುಕುಳೀತಿಲ್ಲ! ವಿಡಿಯೋ ಸ್ಟೋರಿ ನೋಡಿ - ಲೆಟೆಸ್ಟ್ ಹರಿಹರ ದಾವಣಗೆರೆ ನ್ಯೂಸ್
ಅದ್ಯಾವ ರೋಗವೋ ಏನೋ.. ಅದೆಂಥಾ ಕಾಯಿಲೆ ಒಕ್ಕರಿಸಿತೋ ಗೊತ್ತಿಲ್ಲ. ಎಂಥಾ ಮದ್ದು ಕೊಟ್ಟರೂ ಕುರಿಗಳು ಎದ್ದು ಕೂರುತ್ತಿಲ್ಲ. ನಿನ್ನೆ ಮೊನ್ನೆಯಿದ್ದ ಕುರಿಗಳು ಇವತ್ತು ಪ್ರಾಣ ಕಳೆದುಕೊಳ್ತಿವೆ.