ರೈಲಿನಿಂದ ಇಳಿಯುವಾಗ ಆಯತಪ್ಪಿ ಬಿದ್ದು ಯೋಧ ಸಾವು..! - ಯೋಧ ಸಾವಿನ ಸುದ್ದಿ ಗದಗ
ಆತ ದೇಶ ಸೇವೆ ಮಾಡಬೇಕು ಅಂತ ಸೇನೆ ಸೇರಿದ್ದ. ತನ್ನ ಕನಸನ್ನು ನನಸು ಮಾಡಿಕೊಂಡು ಸೇನೆಯಲ್ಲೇ ಸೇವೆ ಸಲ್ಲಿಸುತ್ತಿದ್ದ ಯೋಧ ರಜೆ ಮೇಲೆ ಊರಿಗೆ ಬಂದು ಕುಟುಂಬದವರೊಂದಿಗೆ ಸ್ವಲ್ಪ ದಿನ ಕಾಲ ಕಳೆದು ಮತ್ತೆ ಸೇನೆಗೆ ವಾಪಸ್ ಆಗಲು ರೈಲು ಹತ್ತಿ ಹೂರಟಿದ್ದ. ಆದ್ರೆ ಅಲ್ಲಿ ವಿಧಿಯಾಟವೇ ಬೇರೆಯಾಗಿತ್ತು.