ಕೈದಿಗಳ ಪಾಲಿನ ಮೃತ್ಯು ಕೂಪವಾಗುತ್ತಿದೆಯಾ ಪರಪ್ಪನ ಅಗ್ರಹಾರ? - ಕೈದಿಗಳ ಮೃತ್ಯು ಕೂಪವಾಗುತ್ತಿದೇಯಾ ಪರಪ್ಪನ ಅಗ್ರಹಾರ ಸುದ್ದಿ
ಬೆಂಗಳೂರು: ಪರಪ್ಪನ ಅಗ್ರಹಾರ ಜೈಲು ಕೈದಿಗಳ ಪಾಲಿಗೆ ಏನಾಗುತ್ತಿದೆ? ಜೈಲಿನ ವಾಸ್ತವ ಸ್ಥಿತಿ ಹೇಗಿದೆ ಅನ್ನೋದರ ಕುರಿತು ನಿವೃತ್ತ ಪೊಲೀಸ್ ಅಧಿಕಾರಿ ಬಸವಾರಾಜ್ ಮಾಲಗತ್ತಿ ಹಾಗೂ ವಕೀಲೆ ಸುಧಾ ಕಟ್ವಾ ಹೇಳಿದ್ದು ಈಟಿವಿ ಭಾರತ ಜೊತೆ ಕೆಲ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.