ಪಾಳುಕೊಂಪೆಯಂತಿರುವ ಬಾಲಕಿಯರ ಪ್ರೌಢಶಾಲೆ: ಬಿಸಿಯೂಟದಲ್ಲೂ ಸತ್ತ ಜಿರಳೆಗಳು! ವಿಡಿಯೋ ಸ್ಟೋರಿ - Dead cockroaches
ರಾಜ್ಯ ಸರ್ಕಾರ ವಿದ್ಯಾರ್ಥಿಗಳಿಗೆ ಪೋಷಕಾಂಶಯುಕ್ತ ಆಹಾರ ಸಿಗಲಿ ಎಂಬ ಸದುದ್ದೇಶದಿಂದ ಬಿಸಿಯೂಟ ಯೋಜನೆ ಜಾರಿಗೆ ತಂದಿದೆ. ಆದ್ರೆ ಸಿಬ್ಬಂದಿಗಳ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳು ಉತ್ತಮ ಆಹಾರದ ಬದಲಿಗೆ ಕಸ, ಜಿರಳೆ ಹುಳುಗಳನ್ನು ತಿನ್ನಬೇಕಾದ ಪರಿಸ್ಥಿತಿ ತಲೆದೋರಿದೆ. ಇದಕ್ಕೊಂದು ಲೇಟೆಸ್ಟ್ ಉದಾಹರಣೆ ಅರಸೀಕೆರೆಯ ಬಾಲಕಿಯರ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದ ಘಟನೆ.
Last Updated : Nov 7, 2019, 11:09 PM IST