ಕರ್ನಾಟಕ

karnataka

ETV Bharat / videos

ಕೊರೊನಾದಿಂದ "ನಮ್ಮ 100"ಕ್ಕೆ ಹೆಚ್ಚಿದ ಕರೆಗಳ ಸಂಖ್ಯೆ: ಇಶಾ ಪಂತ್​ - Isha panth

By

Published : Apr 13, 2020, 8:56 PM IST

ಕೋವಿಡ್​-19 ನೋಡೆಲ್​ ಆಫೀಸರ್​ ಆಗಿ ಕಮಾಂಡ್​ ಸೆಂಟರ್​ನ ಡಿಸಿಪಿ ಇಶಾ ಪಂತ್​ ಈಗಾಗಲೇ ಸಿಲಿಕಾನ್​ ಸಿಟಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಕೊರೊನಾದಿಂದಾಗಿ ಸದ್ಯದ ಮಟ್ಟಿಗೆ ನಮ್ಮ ಬೆಂಗಳೂರಿನ ಪರಿಸ್ಥಿತಿ ಹೇಗಿದೆ ಎಂಬುದರ ಕುರಿತು ನಮ್ಮ ಪ್ರತಿನಿಧಿ ಜೊತೆ ಮಾತನಾಡಿರುವ ವಿಡಿಯೋ ಇಲ್ಲಿದೆ ನೋಡಿ

ABOUT THE AUTHOR

...view details