ಕುಮಟಳ್ಳಿ, ಶ್ರೀಮಂತ್ ಪಾಟೀಲ್ ರಾಮ, ಲಕ್ಷ್ಮಣರಂತೆ ಇಬ್ಬರನ್ನೂ ಗೆಲ್ಲಿಸುವುದೇ ಗುರಿ: ಡಿಸಿಎಂ ಸವದಿ - karnataka by election latest news
ಅಥಣಿ ಅಭ್ಯರ್ಥಿ ಹಾಗೂ ಕಾಗವಾಡ ಅಭ್ಯರ್ಥಿ ರಾಮ ಲಕ್ಷಣರಂತೆ. ಅವರನ್ನು ಗೆಲ್ಲಿಸಿ ಕೊಂಡು ವಿಧಾನಸಭೆ ಕರೆದುಕೊಂಡು ಬರುತ್ತೇನೆ ಎಂದು ಡಿಸಿಎಂ ಲಕ್ಷ್ಮಣ್ ಸವದಿ ಅಥಣಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಹೇಳಿದರು. ಅಥಣಿಯಲ್ಲಿ ಮಹೇಶ್ ಕುಮಟಳ್ಳಿ ಹಾಗೂ ಕಾಗವಾಡದಲ್ಲಿ ಶ್ರೀಮಂತ ಪಾಟೀಲ್ ಕಣದಲ್ಲಿದ್ದಾರೆ.