ಹೈದರಾಬಾದ್ಗೆ ಅಮೆಜಾನ್ ಶಿಫ್ಟ್... ನಮ್ಮ ಸ್ಪರ್ಧೆ ರಾಜ್ಯಗಳ ಜೊತೆ ಅಲ್ಲ, ಬೇರೆ ದೇಶಗಳ ಜೊತೆ: ಡಿಸಿಎಂ - ಕರ್ನಾಟಕ ಐಟಿ ಸಂಸ್ಥೆ ಸ್ಪರ್ಧೆ ಬಗ್ಗೆ ಅಶ್ವತ್ಥ್ ನಾರಾಯಣ್ ಹೇಳಿಕೆ
ಬೇರೆ ದೇಶದ ಜೊತೆ ಕರ್ನಾಟಕ ಐಟಿ ಸಂಸ್ಥೆ ಸ್ಪರ್ಧೆ ಹಾಗೂ ಅಮೆಜಾನ್ ಬೆಂಗಳೂರಿನಿಂದ ಹೈದ್ರಾಬಾದ್ಗೆ ಹೋದ ವಿಚಾರವಾಗಿ ಡಿಸಿಎಂ ಅಶ್ವತ್ಥ್ ನಾರಾಯಣ್ ಪ್ರತಿಕ್ರಿಯಿಸಿದ್ದು, ಅವರೊಂದಿಗೆ ಈಟಿವಿ ಭಾರತ್ ಪ್ರತಿನಿಧಿ ನಡೆಸಿದ ಚಿಟ್ಚಾಟ್ ಇಲ್ಲಿದೆ.
TAGGED:
dcm aswath narayan chitchat