ಕರ್ನಾಟಕ

karnataka

ETV Bharat / videos

ಕೊಪ್ಪಳದಲ್ಲಿ ಜಾತ್ರೆ, ಉರುಸ್, ಸಂತೆ ನಿಷೇಧಿಸಿ ಜಿಲ್ಲಾಧಿಕಾರಿ ಆದೇಶ - DC P Sunilkumar banned fair, Urus in Koppal

🎬 Watch Now: Feature Video

By

Published : Mar 18, 2020, 10:05 AM IST

ಕೊಪ್ಪಳ: ಜಾತ್ರೆ, ಉರುಸ್, ಸಂತೆ, ಸಾಮೂಹಿಕ ವಿವಾಹ ಹಾಗೂ ಜನಸಂದಣಿ ಸೇರುವ ಸನ್ನಿವೇಶಗಳನ್ನು ನಿಷೇಧಿಸಿ ಕೊಪ್ಪಳ ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್ ಆದೇಶ ಹೊರಡಿಸಿದ್ದಾರೆ. ಭಾರತ ದಂಡ ಸಂಹಿತೆ ಪ್ರಕ್ರಿಯೆ ಕಲಂ 133, 144 (3) ರನ್ವಯ ಮಾರ್ಚ್ 17ರ ಸಂಜೆ 6 ಗಂಟೆಯಿಂದ ಮಾರ್ಚ್ 24ರ ಸಂಜೆ 6 ಗಂಟೆಯವರೆಗೆ ನಿಷೇಧಿಸಿ ಆದೇಶಿದ್ದಾರೆ. ಕೊರೊನಾ ವೈರಸ್ ಹರಡುವುದನ್ನು ತಡೆಗಟ್ಟಲು ಈ ಕ್ರಮ ಕೈಗೊಳ್ಳಲಾಗಿದೆ.

ABOUT THE AUTHOR

...view details