ಕರ್ನಾಟಕ

karnataka

ETV Bharat / videos

ಅನುಷ್ಠಾನಕ್ಕೆ ಬಾರದ ಆದೇಶ: ಬಸವಕಲ್ಯಾಣದಲ್ಲಿ ಎಲ್ಲವೂ ನಾರ್ಮಲ್​​? - ಬೀದರ್ ಕೊರೊನಾ ವೈರಸ್ ಪ್ರಕರಣಗಳು

By

Published : Mar 21, 2020, 11:35 PM IST

ಬಸವಕಲ್ಯಾಣ: ಕೊರೊನಾ ಸೋಂಕು ಹರಡುವಿಕೆ ತಡೆಗಟ್ಟಲು ಬೀದರ್​ ಜಿಲ್ಲಾಡಳಿತ ಹೊರಡಿಸಿದ ಆದೇಶ ಬಸವಕಲ್ಯಾಣದಲ್ಲಿ ಜಾರಿಗೆ ಬಂದಂತೆ ಕಾಣುತ್ತಿಲ್ಲ. ಆದೇಶವನ್ನು ಉಲ್ಲಂಘಿಸಿ ಜನ ನಿರ್ಭಯವಾಗಿ ಸಂಚಾರ ಮಾಡುತ್ತಿರುವ ದೃಶ್ಯ ಕಂಡು ಬಂತು. ಜಿಲ್ಲೆಯಾದ್ಯಂತ 144 ಸೆಕ್ಷನ್​ ಜಾರಿಗೊಳಿಸಿ ಬೈಕ್​, ಆಟೋ ರೀಕ್ಷಾಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರ ಪ್ರಯಾಣವನ್ನು ಜಿಲ್ಲಾಡಳಿತ ನಿಷೇಧಿಸಿದೆ. ಆದ್ರೆ ಜನರು ಮಾತ್ರ ಆದೇಶವನ್ನು ಉಲ್ಲಂಘಸಿ ನಿರ್ಭಯವಾಗಿ ಇಷ್ಟ ಬಂದಂತೆ ಸಂಚರಿಸುತ್ತಿದ್ದ ದೃಶ್ಯಗಳು ಕಂಡು ಬಂದವು.

ABOUT THE AUTHOR

...view details