ಅಬ್ಬಬ್ಬಾ ಬಂದೇ ಬಿಡ್ತು ದುರ್ಗಮ್ಮ ಜಾತ್ರೆ... ದಾವಣಗೆರೆ ಜಾತ್ರೆಗೆ ರೆಡಿಯಾಯ್ತು ರ‍್ಯಾಪ್ ಸಾಂಗ್ - Davangere Durgamma Fair Rap Song news
ಈಗ ರ‍್ಯಾಪರ್ಸ್ ಲೋಕದಲ್ಲಿ ಹವಾ ಕ್ರಿಯೇಟ್ ಮಾಡಿದ ದಾವಣಗೆರೆ ಲೋಕಲ್ ಬಾಯ್ಸ್. ನಗರ ದೇವತೆ ದುರ್ಗಮ್ಮನ ಜಾತ್ರೆಗೆ ರೆಡಿಯಾಯ್ತು ರ‍್ಯಾಪ್ ಸಾಂಗ್...