ದಾವಣಗೆರೆಯನ್ನು ಬೆಣ್ಣೆ ನಗರಿ ಅಂತಾ ಕರೆಯೋದೇಕೆ? ಇಲ್ಲಿನ ಬೆಣ್ಣೆದೋಸೆ ಆರಂಭವಾದ ಕಥೆಯೇ ರೋಚಕ! - ದಾವಣಗೆರೆ
ಪ್ರತಿಯೊಂದು ಊರಿನಲ್ಲೂ ಒಂದೊಂದು ತರಹೇವಾರಿ ಸ್ಪೆಷಲ್ ಫುಡ್ ಇದ್ದೇ ಇರುತ್ತೆ. ಅದ್ರಲ್ಲೂ ದಾವಣಗೆರೆ ಬೆಣ್ಣೆದೋಸೆಗೆ ಸಖತ್ ಫೇಮಸ್. ಇಲ್ಲಿಗೆ ಬಂದು ಬೆಣ್ಣೆದೋಸೆಯ ರುಚಿ ಸವಿಯದವರಿಲ್ಲ. ಒಮ್ಮೆ ತಿಂದರೆ ಮತ್ತೆ ತಿನ್ನಬೇಕು ಎಂದೆನಿಸುತ್ತೆ. ದಾವಣಗೆರೆಗೆ ಯಾಕೆ ಬೆಣ್ಣೆನಗರಿ ಎಂಬ ಹೆಸರು ಬಂತು? ಇಲ್ಲಿ ಬೆಣ್ಣೆದೋಸೆ ಯಾಕೆ ಫೇಮಸ್ ಎಂಬುದೇ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.