ಕರ್ನಾಟಕ

karnataka

ETV Bharat / videos

ವಿಡಿಯೋ ಸ್ಟೋರಿ: ಕಾಲೇಜು ಎಥ್ನಿಕ್‌ ಡೇನಲ್ಲಿ ವಿದ್ಯಾರ್ಥಿನಿಯರ ಜಬರ್ದಸ್ತ್‌ ಡ್ಯಾನ್ಸ್‌ - Athani SBC College in Davanagere

By

Published : Feb 5, 2020, 7:21 PM IST

ಅಲ್ಲಿ ಭಾರತೀಯ ಸಂಸ್ಕೃತಿ ಬಂಬಿಸುವ ವೇಷಭೂಷಣಗಳಿದ್ವು. ಜೀನ್ಸ್, ಚೂಡಿದಾರ್ ತೊಟ್ಟು ಕಾಲೇಜಿಗೆ ಬರುತ್ತಿದ್ದ ಲಲನೆಯರು ಸಾಂಪ್ರದಾಯಿಕ ದಿರಿಸಿನಲ್ಲಿ ಮಿರಮಿರ ಮಿಂಚಿದ್ರು. ಜೊತೆಗೆ ಕನ್ನಡ ಸೇರಿದಂತೆ ರಾಕ್ ಸಾಂಗ್ಸ್‌ಗೆ ಸುಸ್ತು ಮರೆತು ಸ್ಟೆಪ್ಸ್‌ ಹಾಕಿದ್ರು. ಈ ಮೂಲಕ ನೋಡಗರ ಕಣ್ಮನ ಸೆಳೆದರು. ಹೇಗಿತ್ತು ಈ ಕಲರ್‌ಪುಲ್‌ ಕಾರ್ಯಕ್ರಮ?ನೀವೂ ವೀಕ್ಷಿಸಿ..

ABOUT THE AUTHOR

...view details