ದಾವಣಗೆರೆ ಬಸ್ಸ್ಟ್ಯಾಂಡ್ ಇನ್ಮುಂದೆ ಇನ್ನಷ್ಟು ಸ್ಮಾರ್ಟ್...! ಅದು ಹೇಗೆ? - undefined
🎬 Watch Now: Feature Video
ಪ್ರಯಾಣಿಕರು ಬಸ್ ಎಷ್ಟೊತ್ತಿಗೆ ಬರುತ್ತದೆ ಎಂದು ಇನ್ಮೂಂದೆ ಕಾಯಬೇಕಿಲ್ಲ. ಬಸ್ ಸ್ಟ್ಯಾಂಡ್ನಲ್ಲೆ ಬಸ್ ಎಲ್ಲಿದೆ ಎಂಬ ಮಾಹಿತಿ ನಿಮಗೆ ತಕ್ಷಣವೇ ಸಿಕ್ಕು ಬಿಡುತ್ತೆ. ಜೊತೆಗೆ ಬಸ್ ಬರುವ ತನಕ ನೀವು ಎಫ್ಎಂ ಮೂಲಕ ಸಂಗೀತ, ವಾರ್ತೆ ಕೇಳುತ್ತಾ ಮನರಂಜನೆಯನ್ನೂ ಪಡೆಯಬಹುದು. ಅಷ್ಟೇ ಏಕೆ ಇನ್ನೇನೆನೋ ಪ್ರಯೋಜನ ಪಡೆಯಬಹುದು.. ಆ ಸೌಲಭ್ಯಗಳೇನು ತಿಳಿಬೇಕಾ? ಹಾಗಾದ್ರೆ ವಾಚ್ ದಿಸ್ ಸ್ಟೋರಿ.