ಒಂದು ವರ್ಷದಲ್ಲಿ ವಿಷ್ಣು ಸ್ಮಾರಕ ನಿರ್ಮಾಣ: ಪುತ್ರಿ ಕೀರ್ತಿ - ಮೈಸೂರಿನ ಬಳಿ ಇರುವ ಹಾಲಾಳು ಗ್ರಾಮ
ಒಂದು ವರ್ಷದಲ್ಲಿ ಮೈಸೂರಿನ ಬಳಿ ಇರುವ ಹಾಲಾಳು ಗ್ರಾಮದಲ್ಲಿ ವಿಷ್ಣು ಸ್ಮಾರಕ ನಿರ್ಮಾಣವಾಗಲಿದೆ ಎಂದು ವಿಷ್ಣುವರ್ಧನ್ ಪುತ್ರಿ ಕೀರ್ತಿ ಮೈಸೂರಿನಲ್ಲಿ ಹೇಳಿದರು. ಇಂದು ವಿಷ್ಣು ಸ್ಮರಣೆಯ ಹಿನ್ನೆಲೆ, ಮೈಸೂರಿನ ಬಳಿಯ ಹಾಲಾಳು ಗ್ರಾಮದಲ್ಲಿ ನಿರ್ಮಾಣವಾಗುತ್ತಿರುವ ಸ್ಮಾರಕದ ಸ್ಥಳಕ್ಕೆ ಭಾರತಿ ವಿಷ್ಣುವರ್ಧನ್ ಜೊತೆ ಭೇಟಿ ನೀಡಿ ಪೂಜೆ ಮಾಡಿ ನಂತರ ಮಾಧ್ಯಮದ ಜೊತೆ ಅವರು ಮಾತನಾಡಿದರು.