ಕಾಫಿನಾಡಲ್ಲಿ ಬೃಹತ್ ಶೋಭಾಯಾತ್ರೆ: ಕೇಸರಿಮಯವಾದ ಚಿಕ್ಕಮಗಳೂರು - ದತ್ತಮಾಲಾ ಉತ್ಸವ ಬೃಹತ್ ಶೋಭಾಯಾತ್ರೆ ಚಿಕ್ಕಮಗಳೂರು
ಕಾಫಿನಾಡು ಚಿಕ್ಕಮಗಳೂರಲ್ಲಿ ದತ್ತಮಾಲಾ ಉತ್ಸವ ಕಳೆಗಟ್ಟಿದೆ. 10 ಸಾವಿರಕ್ಕೂ ಹೆಚ್ಚು ದತ್ತಮಾಲಾ ಭಕ್ತರು ಶೋಭಯಾತ್ರೆ ಮಾಡಿದ್ದಾರೆ. ದತ್ತನ ಜಪ ಮಾಡ್ತಾ, ಜೈಕಾರ ಕೂಗಿ ಸಂಭ್ರಮಿಸಿದ್ದಾರೆ.