ದಸರಾ ಗ್ರಾಮೀಣ ಕ್ರೀಡಾಕೂಟ: ಫುಲ್ ಜೋಶ್ನಲ್ಲಿ ಗ್ರಾಮಸ್ಥರು
By
Published : Sep 26, 2019, 8:24 PM IST
ದಸರಾ ಮಹೋತ್ಸವ ಉದ್ಘಾಟನೆಗೆ ಇನ್ನೆರಡು ದಿನ ಬಾಕಿ ಇದ್ದು, ಮೈಸೂರಿನ ಎಲ್ಲ ತಾಲೂಕುಗಳಲ್ಲಿ ದಸರಾ ಗ್ರಾಮೀಣ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಿರುವ ಗ್ರಾಮೀಣರು ಫುಲ್ ಜೋಶ್ ನಲ್ಲಿ ಮುಳುಗಿದ್ದಾರೆ.