ದೊಡ್ಡಬಳ್ಳಾಪುರ ನಗರ ಠಾಣೆಯಲ್ಲಿ ಸಾಂಪ್ರದಾಯಿಕ ಉಡುಗೆ ತೊಟ್ಟು ಸಂಭ್ರಮಿಸಿದ ಪೊಲೀಸರು! - ನಗರ ಠಾಣೆಯಲ್ಲಿ ದಸರಾ ಹಬ್ಬ ಆಚರಣೆ
ಸದಾ ನಾಗರಿಕರ ರಕ್ಷಣೆ, ಕಳ್ಳರು, ಕೊಲೆಗಾರರನ್ನು ಮಟ್ಟ ಹಾಕುವುದರಲ್ಲೇ ಮುಳುಗಿರುವ ಪೊಲೀಸರು ಠಾಣೆಯಲ್ಲಿ ದೇವರಿಗೆ ಪೂಜೆ ಮಾಡಿದರು. ಒಂದು ದಿನದ ಮಟ್ಟಿಗೆ ಖಾಕಿ ಯೂನಿಫಾರಂಗೆ ರಿಲ್ಯಾಕ್ಸ್ ನೀಡಿ ವೈಟ್ ಅಂಡ್ ವೈಟ್ ಪಂಚೆ, ಶಲ್ಯ ತೊಟ್ಟು ಮಿಂಚಿದ್ರು.
Last Updated : Oct 16, 2019, 2:52 PM IST