ಗಜಪಡೆಗೆ ನೀಡುವ ವಿಶೇಷ ಆಹಾರಗಳೇನು? ಈ ವಿಡಿಯೋವನ್ನೊಮ್ಮೆ ನೋಡಿ! - dasara special story
ನಾಡ ಹಬ್ಬ ದಸರಾ ಜಂಬೂಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ವಿಶೇಷ ಆಹಾರ ನೀಡುವ ಮೂಲಕ ಅವುಗಳನ್ನು ತಯಾರು ಮಾಡಲಾಗುತ್ತದೆ. ಹಾಗಾದ್ರೆ ಗಜಪಡೆಗೆ ನೀಡುವ ವಿಶೇಷ ಆಹಾರಗಳು ಏನು.. ಇಲ್ಲಿದೆ ಅದೆಲ್ಲದರ ಫುಲ್ ಡಿಟೇಲ್ಸ್.