ಕೃಷ್ಣ ನಗರಿಯ ಶಾರದೋತ್ಸವದಲ್ಲಿ ಮಗನ ಸೆಳೆದ ಗೋಪಿಕೆಯರು ದಾಂಡಿಯಾ ನೃತ್ಯ ಪ್ರದರ್ಶನ - ದಾಂಡಿಯಾ ನೃತ್ಯ ಪ್ರದರ್ಶನ
ತುಳುನಾಡಿನ ಜನಪದ ಕಲೆಗೆ ಸೆಡ್ಡು ಹೊಡೆಯಲು ಗುಜರಾತಿನ ಜನಪದೀಯ ನೃತ್ಯ ಪ್ರಕಾರಗಳಾದ ದಾಂಡಿಯಾ ಹಾಗೂ ಗಾರ್ಭಾ ಇದೀಗ ಕರಾವಳಿಯನ್ನು ಪ್ರವೇಶಿಸಿದೆ. ಸಾಂಸ್ಕೃತಿಕ ಕೃಷ್ಣ ನಗರಿ ಉಡುಪಿಯಲ್ಲಿ ನಡೆದ ಶಾರದೋತ್ಸವದಲ್ಲಿ ಗೋಪಿಕೆಯರು ದಾಂಡಿಯಾ ನೃತ್ಯ ಪ್ರದರ್ಶಿಸಿ ಸಂಭ್ರಮಿಸಿದರು.