ವಲಸೆ ಕಾರ್ಮಿಕರಿಗೆ ಜಿಲ್ಲಾಡಳಿತದಿಂದ ನೆರವು.. ಅವರಿಗೀಗ ಮುಂದೇನು ಎಂಬುದೇ ಚಿಂತೆ! - latest D.K news
ಲಾಕ್‌ಡೌನ್ ವೇಳೆ ಸಾಕಷ್ಟು ಸಂಕಷ್ಟ ಪಡುತ್ತಿರುವವರು ವಲಸೆ ಕಾರ್ಮಿಕರು. ದಕ್ಷಿಣಕನ್ನಡ ಜಿಲ್ಲೆಯಲ್ಲಿಯೂ ಉತ್ತರಕರ್ನಾಟಕದ ವಲಸೆ ಕಾರ್ಮಿಕರು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಇವರಿಗೆ ಜಿಲ್ಲೆಯ ಶಾಲೆ,ಹಾಸ್ಟೆಲ್ಗಳಲ್ಲಿ ವಸತಿ, ಊಟದ ವ್ಯವಸ್ಥೆ ಕಲ್ಪಿಸಲಾಗಿದೆ. ಆದರೆ, ಲಾಕ್‌ಡೌನ್ ಮುಗಿದ ಬಳಿಕ ಮುಂದೇನು ಎಂಬ ಚಿಂತೆ ಆ ಕಾರ್ಮಿಕರನ್ನು ಕಾಡುತ್ತಿದೆ.