ಮಲೆನಾಡಿನಲ್ಲಿ ಸೈಕ್ಲೋನ್ ಎಫೆಕ್ಟ್: ಮಳೆಯಾಟಕ್ಕೆ ನೀರು ಪಾಲಾದ ಭತ್ತ, ಅನ್ನದಾತರ ಬವಣೆ - ಮಾನ್ಸೂನ್ ಮಳೆ
By
Published : Dec 3, 2019, 11:33 PM IST
ವರ್ಷಾಂತ್ಯಕ್ಕೆ ಬೆಳೆ ತೆಗೆಯುವ ಖುಷಿಯಲ್ಲಿದ್ದ ಮಲೆನಾಡ ರೈತರಿಗೆ ಮಳೆ ಬಂದು ನಿರಾಸೆ ಮೂಡಿಸಿದೆ. ಇತ್ತ ಭತ್ತ ಕಟಾವು ಮಾಡಲೂ ಆಗದೇ, ಬಿಡಲೂ ಆಗದೇ ಶಿವಮೊಗ್ಗ ಜಿಲ್ಲೆಯ ರೈತರು ಪರದಾಡುತ್ತಿದ್ದಾರೆ.