ಕರ್ನಾಟಕ

karnataka

ETV Bharat / videos

ಸೈಕ್ಲೋನ್​ ಅಬ್ಬರಕ್ಕೆ ಸಮುದ್ರಪಾಲಾದ ಕಡಲತಡಿಯ ಮೂರು ಮನೆಗಳು! - news kannada

By

Published : Jun 13, 2019, 7:39 PM IST

Updated : Jun 13, 2019, 11:27 PM IST

'ವಾಯು' ಚಂಡಮಾರುತದ ಪ್ರಭಾವಕ್ಕೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರಿ ಮಳೆಯಾಗುತ್ತಿದ್ದು, ಸಮುದ್ರ ತೀರದಲ್ಲಿದ್ದ ಮೂರು ಮನೆಗಳು ಸಮುದ್ರ ಪಾಲಾಗಿವೆ. ಉಳ್ಳಾಲದ ಕಿಲಾರಿಯ ಪ್ರದೇಶದ ಹಮೀದ್, ಮೊಯ್ದಿನಬ್ಬ ಮತ್ತು ಬಾವಾ ಎಂಬುವವರ ಮನೆಗಳಿಗೆ ಹಾನಿಯಾಗಿದ್ದು, ಇವರನ್ನು ಅಲ್ಲಿಂದ ಸ್ಥಳಾಂತರಿಸಲಾಗಿದೆ. ಇನ್ನೂ ಹಲವು ಮನೆಗಳು ಅಪಾಯಕ್ಕೆ ಸಿಲುಕಲಿವೆ ಎಂದು ಅಂದಾಜಿಸಲಾಗಿದೆ.
Last Updated : Jun 13, 2019, 11:27 PM IST

ABOUT THE AUTHOR

...view details