ಆಂಫಾನ್ ಚಂಡಮಾರುತದಿಂದ ತತ್ತರಿಸಿದ ಬಾಂಗ್ಲಾದೇಶ..! - Cyclone brings untold misery to Bangladesh
ಬಾಂಗ್ಲಾದೇಶದಲ್ಲಿ ಆಂಫಾನ್ ಚಂಡಮಾರುತವು ವ್ಯಾಪಕ ಹಾನಿಯನ್ನುಂಟು ಮಾಡುತ್ತಿದ್ದು, ಬಾಂಗ್ಲಾದೇಶದ ಕರಾವಳಿಯ ಪ್ರದೇಶಗಳು ಪ್ರವಾಹಕ್ಕೆ ಸಿಲುಕಿವೆ. ಆಂಫಾನ್ ಚಂಡಮಾರುತದಿಂದ ಬಾಂಗ್ಲಾದಲ್ಲಿ 25 ಜನರು ಸಾವನ್ನಪ್ಪಿದ್ದು, ಭೀಕರ ಗಾಳಿ ಮಳೆಗೆ ಮನೆಗಳು ಕುಸಿದು ಬಿದ್ದಿವೆ. ಮರ ಗಿಡಗಳು ಹಾಗೂ ವಿದ್ಯುತ್ ಕಂಬಗಳು ನೆಲಕಚ್ಚಿವೆ.