ಕರ್ನಾಟಕ

karnataka

ETV Bharat / videos

ಉಪನ್ಯಾಸಕರಿಂದ ಕೊರೊನಾ ಜಾಗೃತಿ: ಜಾನಪದ ಗೀತೆ ಎಲ್ಲೆಡೆ ಫುಲ್ ಫೇಮಸ್​​​​ - Current Corona Awareness

By

Published : May 1, 2020, 8:21 PM IST

ಸುರಪುರ: ನಗರದ ಜನನಿ ಮಹಿಳಾ ಪದವಿ ಮಹಾವಿದ್ಯಾಲಯದಲ್ಲಿ ಉಪನ್ಯಾಸಕ ಹಾಗೂ ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿಗಳಾಗಿ ಸೇವೆ ಸಲ್ಲಿಸುತ್ತಿರುವ ಡಾ. ಮಲ್ಲಿಕಾರ್ಜುನ ಕಮತಗಿಯವರು ಹಾಡಿರುವ ಕೊರೊನಾ ಜಾಗೃತಿ ಮೂಡಿಸುವ ಜಾನಪದ ಹಾಡು ಎಲ್ಲೆಡೆ ಫುಲ್ ವೈರಲಾಗಿದೆ. ಈ ಹಾಡಿಗೆ ಜನರು ತುಂಬಾ ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಜನಪದಕಾರರು ರಚಿಸಿದ ಹಾಡಿಗೆ ತಾವೇ ಸ್ವತಃ ತಾಳ ಸೇರಿಸಿ ಪ್ರಸ್ತುತ ಪಡಿಸಿರುವ ಹಾಡು ಕೊರೊನಾ ಜಾಗೃತಿ ಮೂಡಿಸುವಲ್ಲಿ ಯಶಸ್ವಿಯಾಗಿದೆ. ಆದರೆ ಈ ಸಾಹಿತ್ಯ ರಚಿಸಿದವರು ಯಾರೆಂದು ಜನರಲ್ಲಿ ಪ್ರಶ್ನೆ ಮೂಡಿದೆ.

For All Latest Updates

ABOUT THE AUTHOR

...view details