ಹಾವೇರಿಯಲ್ಲಿ ಮಹಿಳಾ ಸಾಂಸ್ಕೃತಿಕ ಉತ್ಸವ: ಹನುಮಂತನ ಹಾಡಿಗೆ ಪ್ರೇಕ್ಷಕರು ಫಿದಾ - Hanumantha's singing audience were Fida
ಅಲ್ಲಿ ನೆರೆದಿದ್ದವ್ರಿಗೆ ಸಖತ್ ಖುಷಿಯೋ ಖುಷಿ. ಯಾಕೆಂದ್ರೆ ಟಿವಿ ಪರದೆಯಲ್ಲಿ ಈಗಾಗಲೇ ಸಾಕಷ್ಟು ಹೆಸರು ಮಾಡಿರೋ ಸರ್ಕಾರಿ ಶಾಲೆ ಬಾಲಕಿ ರುಬೀನಾ ಮತ್ತು ಕುರಿಗಾಯಿ ಹನುಮಂತನ ಹಾಡು ಜನರನ್ನ ಮಂತ್ರ ಮುಗ್ಧರನ್ನಾಗಿಸಿತ್ತು. ಭರತನಾಟ್ಯ, ಕೋಲಾಟ ಪ್ರದರ್ಶನ ನೋಡುಗರ ಕಣ್ಮನ ಸಳೆಯಿತು. ಹಾವೇರಿಯ ಮಹಿಳಾ ಸಾಂಸ್ಕೃತಿಕ ಉತ್ಸವದ ಒಂದು ಝಲಕ್ ಇಲ್ಲಿದೆ ನೋಡಿ.